ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದ ಮೇಲೆ ಮುಂಬೈ ಇಂಡಿಯನ್ಸ್ ಆಟಗಾರರ ಟಿಮ್ ಡೇವಿಡ್ ಪಂದ್ಯಕ್ಕೂ ಮುಂಚೆ ಆರ್ಸಿಬಿ ನಾಯಕ ಫಾಫ್ ಡುಪ್ಲೇಸಿಸ್ ಕಳುಹಿಸಿದ ಮೆಸೇಜ್ ಏನು ಅನ್ನೋದನ್ನ ರಿವೀಲ್ ಮಾಡಿದ್ರು. <br /> <br />Tim David said that it was nice for his side to finish with the win. He talked about the wicket and revealed Ishan Kishan gave him insight into it.